ಲೌ ಇಂಗಾದ್ರೆ ಎಂಗಪ್ಪೋ
Posted date: 14 Wed, Nov 2012 ? 01:11:14 PM
ಕ್ರಿಸ್ಟಲ್ ಜೂಸ್ ಎಂಟ್‌ರ್‌ಟೈರ್‌ಮೆಂಟ್ ಲಾಂಛನದಲ್ಲಿ ಡಾ. ಉದಯ್ ಕುಮಾರ್, ನಿರ್ಮಾಣದ ಲೌ ಚಿತ್ರಕ್ಕೆ ಸ್ವಾಮಿಯೇ ಅಯ್ಯಪ್ಪೋ ಇಂಗಾದ್ರೆ ಎಂಗಪ್ಪೋ  ಎಂಬ ಹಾಡಿನ ಚಿತ್ರೀಕರಣ ಕಳೆದ ವಾರ ನಡೆಯಿತು.  ಈಗಾಗಲೇ ಜನಪ್ರಿಯತೆ ಪಡೆದ ಈ ಗೀತೆಯು ಚಿತ್ರಕ್ಕೆ ಸೇರ್ಪಡೆಗೊಂಡಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನ- ಪುನಿತ್ ಆರ್ಯ, ಸಂಗೀತ - ಅಭಿಷೇಕ್ - ರಾಜ್ ಭಾಸ್ಕರ್, ಸಂಕಲನ - ಶಿವರಾಜ್ ಮೇಹು, ಸದ್ದುಗದ್ದಲವಿಲ್ಲದೆ ಚಿತ್ರದ ಚಿತ್ರೀಕರಣ ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯದಲ್ಲಿ ನಡೆದಿದೆ.  ಈ ಚಿತ್ರದಲ್ಲಿ ನವನಾಯಕ  ಶಿವಮೊಗ್ಗದ ಶಕ್ತಿಕುಮಾರ್,  ನಾಯಕಿಯಾಗಿ ಉಡುಪಿಯ ಸುಕ್ರತಾ ವಾಗ್ಳೆ ಮುಂತಾದವರು ಅಭಿನಯಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed